Site icon Suddi Belthangady

ಗರ್ಡಾಡಿ ಖಾಸಗಿ ಬಸ್ ಇನ್ನೋವಾ ಕಾರ್ ಡಿಕ್ಕಿ :ಇಬ್ಬರ ಸಾವು


ಗರ್ಡಾಡಿ : ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಕುಂಡದಬೆಟ್ಟು (ಗೋಳಿಯಂಗಡಿ) ಬಳಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.


ಮೂಡಬಿದ್ರೆಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದೆ.
ಇಬ್ಬರು ಮೃತರಾಗಿದ್ದು, ಮೃತರನ್ನು ಉದ್ಯಮಿ ಸೂರಲ್ಪಾಡಿ ನೌಶಾದ್ ಹಾಜಿ (ಅಬ್ದುಲ್ ಹಮೀದ್) ಮತ್ತು ಅವರ ವಾಹನ ಚಾಲಕ ಉಳಾಯಿಬೆಟ್ಟು ನಿವಾಸಿಯೆಂದು ಗುರುತಿಸಲಾಗಿದೆ.

Exit mobile version