Site icon Suddi Belthangady

ಉಜಿರೆ: ಮುಂಡತೋಡಿ ನಿವಾಸಿ ಪ್ರಭಾಕರ ಆತ್ಮಹತ್ಯೆ

ಉಜಿರೆ ಗ್ರಾಮದ ಮುಂಡತೋಡಿ ಮುರತ್ತಗುಂಡಿ ಸಂಜೀವ ಪೂಜಾರಿಯವರ ಮಗ ಪ್ರಭಾಕರ (38 ವರ್ಷ )ರವರು ಡಿ.31 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಮುಂಡತೋಡಿ ಶ್ರೀ ಯುವಕ ಮಂಡಲದ ಸದಸ್ಯರಾಗಿದ್ದು ಇವರು ತಂದೆ ಸಂಜೀವ ಪೂಜಾರಿ, ತಾಯಿ ಪುಷ್ಪ, ಪತ್ನಿ ಮೀನಾಕ್ಷಿ, ಹೆಣ್ಣು ಮಗು ಮತ್ತು ಸಹೋದರಿ ಶೋಭಾ ಹಾಗು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version