Site icon Suddi Belthangady

ಇಳಂತಿಲ: ನಿವೃತ್ತ ಶಿಕ್ಷಕ ಪರಮೇಶ್ವರ್ ಭಟ್ ನಿಧನ

ಇಳಂತಿಲ ಗ್ರಾಮದ ಅಲೈಗುಲಿ ನಿವಾಸಿ ನಿವೃತ್ತ ಶಿಕ್ಷಕ ಪಿ. ಪರಮೇಶ್ವರ್ ಭಟ್ (85) ಡಿ.31ರಂದು ನಿಧನರಾದರು.

ಮೃತರ ಮಕ್ಕಳಾದ ಶಂಕರನಾರಾಯಣ ಭಟ್, ರಾಮಾ ಭಟ್ ಪಿ, ಗೌರಿ, ಶಕುಂತಳ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version