Site icon Suddi Belthangady

ಇರುವೈಲ್: ಮಹಮ್ಮದ್ ಹನೀಫ್ ಮುಸ್ಲಿಯಾರ್ ನಿಧನ


ವೇಣೂರು: ಇಲ್ಲಿನ ಅಂಗರೆಕರಿಯ ನಿವಾಸಿ ಮೂಲತ ಇರುವೈಲ್ ನವರಾದ ಮಹಮ್ಮದ್ ಹನೀಫ್ ಮುಸ್ಲಿಯಾರ್ (68)ರವರು ಡಿ. 31 ರಂದು ನಿಧನ ಹೊಂದಿದರು.

ಮೃತರು ಪಡ್ಡಂದಡ್ಕ ಮಸೀದಿಯಲ್ಲಿ ಮುಹಝ್ಝಿನ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಬೆಳ್ತಂಗಡಿ, ಹೊಸಂಗಡಿ ಮತ್ತು ಅಂಗರೆಕರಿಯ ಮಸೀದಿಯಲ್ಲಿಯೂ ಕೂಡ ಸೇವೆ ಸಲ್ಲಿಸಿರುತ್ತಾರೆ. ಇವರು ಪತ್ನಿ 6 ಮಂದಿ ಪುತ್ರರು,3 ಪುತ್ರಿ ಯರು ಹಾಗೂ ಅಪಾರ ಶಿಷ್ಯ ವೃಂದ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version