ಪಟ್ರಮೆ: ಇಲ್ಲಿಯ ಮೇಲಿನೆಲಿಕ್ಕಳ ಮನೆಯ ದೇರಣ್ಣ ನಾಯ್ಕ(85) ಅವರು ಅಲ್ಪಕಾಲದ ಅಸೌಖ್ಯದಿಂದ ಡಿ.23 ರಂದು ಸ್ವಗೃಹದಲ್ಲಿ ನಿಧನರಾಗಿದ್ದರೆ.
ಇವರು ಕೆಲವು ವರ್ಷಗಳ ಹಿಂದೆ, ಮೆಸ್ಕಾಂ ಲೈನ್ ಮ್ಯಾನ್ ಆಗಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಕಿರಿಯ ಪುತ್ರ ಸುರೇಶ್ ನಾಯ್ಕರು ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದರು. ಇದೀಗ ದೇರಣ್ಣ ನಾಯ್ಕರು ಪತ್ನಿ ಸುಂದರಿ, ಮಗ ಆನಂದ ನಾಯ್ಜ, ಮಗಳು ಗುಲಾಬಿಯರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.