ನಾವೂರು ಬಾಲೀಶ್ರೀ ನಿವಾಸಿ ಲೀಲಾವತಿ ಭಂಡಾರಿ (93ವ) ರವರು ಅಲ್ಪಕಾಲದ ಅಸೌಖ್ಯದಿಂದ ಡಿ.21ರಂದು ನಿಧನರಾದರು. ಮೃತರು ಪುತ್ರರಾದ ಕುಶಲ, ನಾವೂರು ಸುದ್ದಿ ಪ್ರತಿನಿಧಿ ರತ್ನಾಕರ ಬಿ., ನಿವೃತ್ತ ಎ.ಎಸ್.ಐ. ವಿಜಯೇಂದ್ರ ಬಿ., ಪುತ್ರಿ ಗೀತಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.