Site icon Suddi Belthangady

ತೀರ ಹದಗೆಟ್ಟಿದ್ದ ಮಚ್ಚಿನ ಗ್ರಾಮದ ಕಲ್ಲಗುಡ್ಡೆ ಕಾಲೋನಿ ರಸ್ತೆಯನ್ನು ದುರಸ್ತಿಗೊಳಿಸಿದ ಗ್ರಾ .ಪಂ ಸದಸ್ಯ ರವಿಚಂದ್ರ

ಮಚ್ಚಿನ: ಮಚ್ಚಿನ ಗ್ರಾಮದ ಕಲ್ಲಗುಡ್ಡೆ ಕಾಲೋನಿ ರಸ್ತೆಗಳು ತೀರಾ ಹದಗೆಟ್ಟಿದ್ದು ಈ ರಸ್ತೆಗಳಿಗೆ ಗ್ರಾಮ ಪಂಚಾಯತಿ ಸದಸ್ಯರಾದ ರವಿಚಂದ್ರ ಕಲ್ಲುಗುಡ್ಡೆ ತಾನೇ ಸ್ವತಃ ಶ್ರಮದಾನ ಮೂಲಕ ಮಣ್ಣು ಹಾಕಿ ಜನರ ಸಂಚಾರಕ್ಕೆ ಅನುಕೂಲತೆ ಮಾಡಿಕೊಟ್ಟರು.

ಇವರೊಂದಿಗೆ ಸ್ಥಳಿಯರಾದ ಸದಾಶಿವ ಹೆಗ್ಡೆ ಮಾಜಿ ಸದಸ್ಯರಾದ ಇಕ್ಬಾಲ್, ಅನೀಫ್ ಧಾರ್ಮಿ ಹಾಗೂ ರಾಮ ಪೂಜಾರಿ ಇವರು ಸಹಕರಿಸಿದರು.

Exit mobile version