Site icon Suddi Belthangady

ನೆರಿಯ ಗ್ರಾಮದ ಬಟ್ಟಾಯಿಪಾದೆ ನಿವಾಸಿ ರತ್ನಮ್ಮ ನಿಧನ

ನೆರಿಯ : ನೆರಿಯ ಗ್ರಾಮದ ಬಟ್ಟಾಯಿಪಾದೆ ನಿವಾಸಿ ಅಂಚೆ ಇಲಾಖೆಯ ಸಿಬ್ಬಂದಿ ಜಯಂತ್ ಶೆಣೈ ಅವರ ತಾಯಿ ದಿವಂಗತ ಸುಂದರ ಶೆಣೈ ಧರ್ಮಪತ್ನಿ ರತ್ನಮ್ಮ(88) ಆನರೋಗ್ಯದಿಂದ ಡಿ.20ರಂದು ನಿಧನ ಹೊಂದಿದರು.

ಮೃತರು ಮೂವರು ಗಂಡು ಮಕ್ಕಳು ಒಬ್ಬ ಮಗಳು ಸೊಸೆ, ಮೊಮಕ್ಕಳನ್ನು ಅಗಲಿದ್ದಾರೆ

Exit mobile version