Site icon Suddi Belthangady

ಸುಲ್ಕೇರಿಮೊಗ್ರು ಗ್ರಾಮದ ಕಂಬಳದಡ್ಡ ಮನೆ ನಿವಾಸಿ, ಅಜ್ಜಿನ ಮೋಕೆ ಕಿರಚಿತ್ರ ಖ್ಯಾತಿಯ ರುಕುಮು ನಿಧನ

ಸುಲ್ಕೇರಿಮೊಗ್ರು: ಸುಲ್ಕೇರಿಮೊಗ್ರು ಗ್ರಾಮದ ಕಂಬಳದಡ್ಡ ಮನೆ ನಿವಾಸಿ, ಟಿಕ್ ಟಾಕ್ ಹಾಗೂ ಅಜ್ಜಿನ ಮೋಕೆ ಕಿರಚಿತ್ರ ಖ್ಯಾತಿಯ ರುಕುಮು(90) ರವರು ಅಲ್ಪ ಕಾಲದ ಅನಾರೋಗ್ಯದಿಂದ ಡಿ.21ರಂದು ಸ್ವಗೃಹದಲ್ಲಿ ನಿಧರಾದರು.

ಇವರು ತನ್ನ ತಮ್ಮನ ಮಗ ಜಯಂತ್ ಜೊತೆ ಅನೇಕ ಟಿಕ್ ಟಾಕ್ ಮಾಡಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದರು.

Exit mobile version