Site icon Suddi Belthangady

ಉಜಿರೆ ಕೊಡಂಗೆ ನಿವಾಸಿ ವಸಂತ ನಾಯ್ಕ ನಿಧನ

ಉಜಿರೆ : ಉಜಿರೆ ಕೊಡಂಗೆ ನಿವಾಸಿ ವಸಂತ ನಾಯ್ಕ್ (55)ಅಲ್ಪಕಾಲದ ಅಸೌಖ್ಯದಿಂದ ಡಿ.20ರಂದು ನಿಧನ ಹೊಂದಿದರು.

ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

Exit mobile version