Site icon Suddi Belthangady

ಕಣಿಯೂರು: ಗಾಳಿ ಮಳೆಗೆ ಮನೆಗೆ ಬಿದ್ದ ಅಡಿಕೆ ಮರ: ಅಪಾರ ನಷ್ಟ

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ನ ಹಲೇಜಿ ಗ್ರಾಮದಲ್ಲಿ ಎಂಬಲ್ಲಿ ಡಿ.14 ರಂದು ರಾತ್ರಿ ವೇಳೆ ಸುರಿದ ಗಾಳಿ ಮಳೆಗೆ ಶ್ರೀಧರ್ ಪೂಜಾರಿಯವರ ಮನೆಗೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯಾಗಿದೆ.

ಸುಮಾರು 15,000 ಸಾವಿರ ರೂ ನಷ್ಟ ಉಂಟಾಗಿದ್ದು. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version