Site icon Suddi Belthangady

ಬೆಳಾಲು ಗ್ರಾಮದ ಎರ್ಮಳ ನಿವಾಸಿ ಎಲ್ಯಣ್ಣ ಪೂಜಾರಿ ನಿಧನ


ಬೆಳಾಲು : ಬೆಳಾಲು ಗ್ರಾಮದ ಎರ್ಮಳ ನಿವಾಸಿ ಎಲ್ಯಣ್ಣ ಪೂಜಾರಿ (75 ವರ್ಷ ) ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.11 ರಂದು ನಿಧನ ರಾದರು. ಮೃತರು ಪತ್ನಿ ಪ್ರೇಮ , ಮಕ್ಕಳಾದ ಶಕುಂತಲಾ, ಶಶಿಕಲಾ, ಪ್ರಮೀಳಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version