Site icon Suddi Belthangady

ಬಳಂಜ : ಬಿವಿಲ್ ವಾಲಿಬಾಲ್ ಕ್ಲಬ್ ಜರ್ಸಿ ಅನಾವರಣ

ಬಳಂಜ: ಬಳಂಜ ವಾಲಿಬಾಲ್ ಕ್ಲಬ್ ಸೀಸನ್ 5 ಇದರ ತಂಡದ ಜರ್ಸಿ ಅನಾವರಣ ಕಾರ್ಯಕ್ರಮವು ಬಳಂಜ ಶ್ರೀ ದೈವ ಕೊಡಮಣಿತ್ತಾಯ ಆವರಣದಲ್ಲಿ ಡಿ. 9 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಇಕೋಫ್ರೆಶ್ ಎಂಟರ್ಪ್ರೈಸಸ್, ಕೋಟ್ಯಾನ್ ರಾಕರ್ಸ್,ಮಜ್ಜೇನಿಬೈಲು ಬ್ರದರ್ಸ್, ಧಿಮಿಸೋಲೆ,ಶ್ರೀಮಾತಾ ಎಂಟರ್ಪ್ರೈಸಸ್, ಶಿವಗಿರಿ ಕಾಪಿನಡ್ಕ ತಂಡದ ಜರ್ಸಿ ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ಮಾಲಕರಾದ ರಾಕೇಶ್ ಹೆಗ್ಡೆ ಬಳಂಜ, ಸಂತೋಷ್ ಪಿ ಕೋಟ್ಯಾನ್ ಬಳಂಜ ,ಸಂತೋಷ್ ಕುಮಾರ್ ಕಾಪಿನಡ್ಕ, ಬಿವಿಲ್ ಕಮಿಟಿಯ ಕಾರ್ಯದರ್ಶಿ ಯೋಗೀಶ್ ಆರ್, ಪದಾಧಿಕಾರಿಗಳಾದ ಯೋಗೀಶ್ ಕೊಂಗುಳ,ಪುರಂದರ ಪೂಜಾರಿ ಪೆರಾಜೆ,ಕಿಶಾನ್ ಬಳಂಜ,ಪ್ರಕಾಶ್ ಶೆಟ್ಟಿ, ಸುಭಾಶ್ ಹೇವ ಹಾಗೂ ಬಿವಿಲ್ ನ ಸದಸ್ಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು

Exit mobile version