Site icon Suddi Belthangady

ಹಿಂದೂ ಹುಡುಗಿಯರೇ ಎಚ್ಚರ ವಹಿಸಿ, ಹಿಂದೂ ಸಂಘಟನೆಯಿಂದ ರೆಖ್ಯಾದಲ್ಲಿ ಬ್ಯಾನರ್ ಅಳವಡಿಕೆ

ರೆಖ್ಯಾ: ಇತ್ತೀಚೆಗೆ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ, ಹಿಂದೂ ಹುಡುಗಿಯರು ಎಚ್ಚರ ವಹಿಸುವಂತೆ ಹಲವು ಕಡೆಗಳಲ್ಲಿ ಬ್ಯಾನರ್ ಅನ್ನು ಅಳವಡಿಸಲಾಗುತ್ತಿದೆ. ಅದರಂತೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ರೆಖ್ಯಾ ಘಟಕದಿಂದ ಡಿ.6 ರಂದು ಎಂಜಿರ ಪೇಟೆಯಲ್ಲಿ ಹಿಂದೂ ಹುಡುಗಿಯರೇ ಎಚ್ಚರ ವಹಿಸಿ ಲವ್ ಜಿಹಾದ್ ಗೆ ಬಲಿಯಾಗಬೇಡಿ ಎನ್ನುವ ಬ್ಯಾನರನ್ನು ಅಳವಡಿಸಲಾಗಿದೆ.

Exit mobile version