Site icon Suddi Belthangady

ನೆರಿಯ ಗ್ರಾಮದ ಬೈಲಂಗಡಿ ಸೀತಾರಾಮ್ ನಿಧನ

ನೆರಿಯ: ನೆರಿಯ ಗ್ರಾಮದ ಬೈಲಂಗಡಿ ಸೀತಾರಾಮ್(68ವ) ಅಲ್ಪಕಾಲದ ಅಸೌಖ್ಯದಿಂದ ಡಿ.3 ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಬಲ್ಲಾಳ್ ಎಸ್ಟೇಟ್ ನಲ್ಲಿ ಕೆಲವು ವರ್ಷ ಜೀಪ್ ಚಾಲಕರಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ನಂತರ ಸ್ವಂತ ಜೀಪ್ ನಲ್ಲಿ ದುಡಿಯುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version