Site icon Suddi Belthangady

ಸುಳ್ಯ : ಜಟ್ಟಿಪಳ್ಳದ ಕನಿಕರಪಳ್ಳ ಬಳಿ ಪಿಕಪ್ ಪಲ್ಟಿ

 

ಮಡಿಕೇರಿಯಿಂದ ಮಂಗಳೂರು ಕಡೆಗೆ ಶುಂಠಿ ಹೇರಿಕೊಂಡು ಹೋಗುತ್ತಿದ್ದ ಗೂಡ್ಸ್ ಪಿಕಪ್ ವಾಹನವೊಂದು ಸುಳ್ಯದ ಜಟ್ಟಿಪಳ್ಳ ಕನಿಕರಪಳ್ಳ ಬಳಿ ಪಲ್ಟಿಯಾದ ಘಟನೆ ವರದಿಯಾಗಿದೆ. ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಪಿಕಪ್ ಬೊಳಿಯಮಜಲು ಕಡೆ ಯಾಕೆ ಬಂತೆಂದು ತಿಳಿದು ಬಂದಿಲ್ಲ.

Exit mobile version