Site icon Suddi Belthangady

ಎಲಿಮಲೆ : ಗೋ ಪೂಜೆ ನೂತನ ಧ್ವಜ ಕಟ್ಟೆ ಉದ್ಘಾಟನೆ

 

ವಿಶ್ವ ಹಿಂದೂ ಪರಿಷತ್, ಬಜರಂಗದಳ ಅಯೋದ್ಯೆ ಶಾಖೆ ಎಲಿಮಲೆ ಇದರ ಆಶ್ರಯದಲ್ಲಿ ಗೋ ಪೂಜೆ ನೂತನ ಧ್ವಜ ಕಟ್ಟೆ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ಕಾರ್ಯಕ್ರಮ ಎಲಿಮಲೆಯಲ್ಲಿ ನ.3 ರಂದು ನಡೆಯಿತು.

ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ಸಂಘ ಚಾಲಕರಾದ ಚಂದ್ರಶೇಖರ್ ತಳೂರು, ವಿಶ್ವ ಹಿಂದ್ ಪರಿಷತ್ ತಾಲ್ಲೂಕು ಅಧ್ಯಕ್ಷ ಸೋಮಶೇಖರ್ ಪೈಕ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್, ತಾಲೂಕು ಸಯೋಜಕ ಸಂದೀಪ್ ವಳಲಂಬೆ, ಸೇವಾ ಪ್ರಮುಕ್ ಬಾನುಪ್ರಕಾಶ್, ಸಹ ಕಾರ್ಯದರ್ಶಿ ಬಾನುಪ್ರಕಾಶ್ ಪೆರುಮುಂಡ, ಎಲಿಮಲೆ ಪ್ರಖಂಡದ ಅಧ್ಯಕ್ಷ ಪುರುಷೋತ್ತಮ್ ಚಿತ್ತಡ್ಕ, ತಾಲೂಕು ಸಹ ಸಂಯೋಜಕ ನವೀನ್ ಎಲಿಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೋ ಪೂಜೆ, ನೂತನ ಧ್ವಜ ಕಟ್ಟೆ ಉದ್ಘಾಟನೆ, ಹಾಗೂ ನೂತನ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಮೀನುಗಾರಿಕೆ ನಿಗಮದ ಅಧ್ಯಕ್ಷ ಎ. ವಿ. ತೀರ್ಥರಾಮ ಅಂಬೇಕಲ್ಲು, ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೇಕಲ್ಲು, ಕೃಷ್ಣಯ್ಯ ಮೂಲೆತೋಟ, ರಾಧಾಕೃಷ್ಣ ಮಾವಿನಕಟ್ಟೆ, ಈಶ್ವರಪ್ಪ ಹರ್ಲಡ್ಕ, ಗಂಗಾಧರ ಕೇಪ್ಲಕಜೆ, ಪ್ರಶಾಂತ್ ಅಂಬಕಲ್ಲು, ರಂಜಿತ್, ಜಯಂತ್ ಸುಳ್ಳಿ, ಜಯಂತ್ ಹರ್ಲಡ್ಕ, ವಿಕ್ರಾಂತ್ ಚಳ್ಳ, ಅಪ್ಪು ಎಲಿಮಲೆ, ವಿವೇಕ ಕಲ್ಲುಪನೆ, ತೀರ್ಥಶ್ ಗಟ್ಟಿಗಾರ್, ರೋಹಿತ್ ತಳೂರು, ಸುನಿಲ್ ಸುಳ್ಳಿ, ನಾಗರಾಜ್ ಕೇಪ್ಲಕಜೆ, ಗಂಗಾಧರ್ ಐ. ಚೇತನ್ ಬಾಳುಗೋಡು. ಜಗದೀಶ್ ಕೇಪ್ಲಕಜೆ, ಅನ್ವಿತ್ ಕೇಪ್ಲಕಜೆ, ಕಿರಣ್ ಗುಡ್ಡೆಮನೆ, ಮಣಿಕಂಠ ಎಲಿಮಲೆ, ಗಿರೀಶ್ ಪಾರೆಪಾಡಿ, ದೀಕ್ಷಿತ್ ಹೊಟ್ಟಿಚೋಡಿ, ಸತೀಶ್ ಗುಡ್ಡನ ಮನೆ, ಹರ್ಷಿತ್ ಎಲಿಮಲೆ ಮೊದಲಾದ ಪ್ರಮುಖರು ಹಾಗೂ ಕಾರ್ಯಕ್ರತರು

ಭಾಗವಹಿಸಿದರು. ಧ್ವಜ ಕಟ್ಟೆ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳಿಗೆ ಪ್ರಖಂಡದ ನೂತನ ಅಧ್ಯಕ್ಷರಾದ ಭೋಜಪ್ಪ ಹರ್ಲಡ್ಕ ಶಾಲು ಹೊದಿಸಿ ಗೌರವಿಸಿದರು. ಕುಲುದೀಪ್ ಸ್ವಾಗತಿಸಿದರು. ಉದಯ ಚಳ್ಳ ವಂದರ್ಪಣೆ ಮಾಡಿದರು. ಹರಿಪ್ರಸಾದ್ ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.

Exit mobile version