Site icon Suddi Belthangady

ಯು.ಡಿ. ಶೇಖರ್ ಮನೆಯಲ್ಲಿ ನೂರಾರು ಜನರಿಂದ ಅಂತಿಮ ದರ್ಶನ

ಇಂದು ನಿಧನರಾದ ಯು.ಡಿ ಶೇಖರ ಅವರ ಮನೆಗೆ ನೂರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ಮೃತರ ಗೌರವಾರ್ಥ ಅರಂತೋಡು ಪೇಟೆಯ ಎಲ್ಲಾ ವರ್ತಕರು ಮಧ್ಯಾಹ್ನದ ಬಳಿಕ ಅಂಗಡಿ ಮುಂಗಟ್ಟು ಬಂದ್ ಮಾಡಿ ಗೌರವ ಸಲ್ಲಿಸಿದರು

 

Exit mobile version