Site icon Suddi Belthangady

ಚನಿಯ ಎರ್ಮೆಟ್ಟಿ ನಿಧನ

 

ನೆಲ್ಲೂರುಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಚನಿಯರವರು ಅ.31 ರಂದು ನಿಧನರಾದರು. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಕೊರಪ್ಪೊಳು, ಪುತ್ರರಾದ ಶಶಿಧರ, ಸತೀಶ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.

Exit mobile version