Site icon Suddi Belthangady

ಕೊರಗಪ್ಪ ಗೌಡ ಮಡಪ್ಪಾಡಿ ಶಿರೂರು ನಿಧನ

 

ಕೊಲ್ಲಮೊಗ್ರ ಗ್ರಾಮದ ಮಡಪ್ಪಾಡಿ ಶಿರೂರು ಮನೆ ಕೊರಗಪ್ಪ ಗೌಡರವರು ಅಲ್ಪ ಕಾಲದ ಅಸೌಖ್ಯದಿಂದ ಅ.23 ರಂದು ನಿಧನರಾದರು.


ಅವರಿಗೆ 68 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿಯರಾದ ಶ್ರೀಮತಿ ಕಮಲ,ಶ್ರೀಮತಿ ಸುಶೀಲ ಪುತ್ರರಾದ ಹೂವಪ್ಪ,ಭರತ,ಕುಮಾರ, ಪುತ್ರಿ ಶ್ರೀಮತಿ ಚಂದ್ರಕಲಾ ,ಸೊಸೆಯಂದಿರು,ಅಳಿಯ, ಮೊಮ್ಮಕ್ಕಳು,ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

Exit mobile version