Site icon Suddi Belthangady

ರಾಮಚಂದ್ರ ನೂಚಿಲ ನಿಧನ

 

ಸುಬ್ರಹ್ಮಣ್ಯ ಗ್ರಾಮದ ರಾಮಚಂದ್ರ ನೂಚಿಲ ಅ.22 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲಕ್ಷ್ಮೀ, ಪುತ್ರ ಮುರಳೀಧರ, ಪುತ್ರಿ ಶ್ರೀಮತಿ ತೇಜಾಕ್ಷಿ ವಿಶಾಲಾಕ್ಷ ಎಲಿಮಲೆ, ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Exit mobile version