Site icon Suddi Belthangady

ಪಿ.ವಿ.ಪದ್ಮಾವತಿ ನಿಡ್ಮಾರು ನಿಧನ

 

ಬಾಳಿಲ ಗ್ರಾಮದ ನಿಡ್ಮಾರಿನ ಕನ್ನಡ ವಿದ್ವಾನ್ ದಿ. ಸಿ.ವಿ.ರಮಣರವರ ಪತ್ನಿ ಶ್ರೀಮತಿ ಪದ್ಮಾವತಿ ಸಿ.ವಿ.ಯವರು ಅ. 18ರಂದು ನಿಧನರಾದರು.


ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ವೇಣುಗೋಪಾಲರಾಮ, ರಾಜಾರಾಮ, ಪುತ್ರಿಯರಾದ ಶ್ರೀಮತಿ ರಾಜೇಶ್ವರಿ, ರತ್ನವೇಣಿ, ರಮಾದೇವಿ, ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

 

 

 

 

 

 

 

Exit mobile version