Site icon Suddi Belthangady

ಶ್ರೀಮತಿ ಲಲಿತಾ ಬದಿಯಡ್ಕ ನಿಧನ

 

ಜಾಲ್ಸೂರು ಗ್ರಾಮದ ಕುಕ್ಕಂದೂರು ನಿವಾಸಿ, ಬದಿಯಡ್ಕ ದಿ. ಚಿನ್ನಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಲಲಿತಾ ರವರು ಅಲ್ಪಕಾಲದ ಅಸೌಖ್ಯದಿಂದ ಅ. 21 ರಂದು ರಾತ್ರಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರ ಲೋಕೇಶ್, ಪುತ್ರಿಯರಾದ ಅರುಣಾಕ್ಷಿ, ಮೀನಾಕ್ಷಿ ,ವಾಣಿ, ಸೊಸೆ, ಅಳಿಯಂದಿರು,ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version