Site icon Suddi Belthangady

ಶ್ರೀಮತಿ ಗಿರಿಜಾ ಪೈಂದೋಡಿ ನಿಧನ

 

 

ಪಂಜದ ಪೈಂದೋಡಿ ದಿ.ಸುಬ್ರಾಯ ಭಟ್ ರವರ ಪತ್ನಿ ಶ್ರೀಮತಿ ಗಿರಿಜಾ ರವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.20 ರಂದು ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ವಿಷ್ಣು ಭಟ್, ಪುರುಷೋತ್ತಮ, ಶ್ರೀಹರಿ, ಜಯಪ್ರಸಾದ್, ಪುತ್ರಿಯರಾದ ಶ್ರೀಮತಿ ಸುಮತಿ ಪಟ್ಟಾಭಿರಾಮ ಸುಳ್ಯ, ಶ್ರೀಮತಿ ಮೋಹಿನಿ ಪ್ರಭಾಕರ ಗೋಣಿಕೊಪ್ಪ , ಶ್ರೀಮತಿ ಸ್ವರ್ಣಲತ ರಮಾನಂದ ಪಿರಿಯಪಟ್ಟಣ, ಶ್ರೀಮತಿ ಕವಿತಾ ಶಶಿಧರ ಕೇಪು ವಿಟ್ಲ , ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರನ್ನು ಆಗಲಿದ್ದಾರೆ.

Exit mobile version