Site icon Suddi Belthangady

ಸೀತಮ್ಮ ಪಿ. ಪುರಮನೆ ನಿಧನ

ಮರ್ಕಂಜ ಗ್ರಾಮದ ಪುರಮನೆ ಲಿಂಗಪ್ಪ ಗೌಡರ ಪತ್ನಿ ಸೀತಮ್ಮ ಪಿ.ರವರು ಅಲ್ಪಕಾಲದ ಅಸೌಖ್ಯದಿಂದ ಅ.17 ರಂದು ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.


ಮೃತರು ಸಹೋದರ, ಸಹೋದರಿ, ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version