Site icon Suddi Belthangady

ಅಂಗಾರ ಕಲ್ಲಗದ್ದೆ ನಿಧನ

 

ಕೊಡಿಯಾಲ ಗ್ರಾಮದ ಕಲ್ಲಗದ್ದೆ ಅಂಗಾರ ಎಂಬವರು ಅ. 15 ರಂದು ಹೃದಯಾಘಾತದಿಂದ ನಿಧನರಾದರು.

ಮೃತರಿಗೆ 52 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಯಮುನ , ಪುತ್ರಿ ದೀಪಿಕಾ , ಪುತ್ರ ಶ್ರೇಯಶ್ , ಸಹೋದರರಾದ ಶೀನಪ್ಪ , ಅಣ್ಣು , ಸಹೋದರಿ ಸರೋಜಿನಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version