Site icon Suddi Belthangady

ಸುಂದರ ಗೌಡ ಪೂಜಾರಿಮನೆ ನಿಡುಬೆ ನಿಧನ

 

ಐವರ್ನಾಡು ಗ್ರಾಮದ ಪೂಜಾರಿಮನೆ ನಿಡುಬೆ ಸುಂದರ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.15 ರಂದು ನಿಧನರಾದರು.


ಅವರಿಗೆ 72 ವರ್ಷ ಪ್ರಾಯವಾಗಿತ್ತು.
ಕೆ.ಎಫ್.ಡಿ.ಸಿ.ಯ ನಿವೃತ್ತ ಸೂಪರ್ ವೈಸರ್ ಆಗಿದ್ದ ಸುಂದರ ಗೌಡರು ಕೃಷಿಕರಾಗಿದ್ದರು.
ಮೃತರು ಪತ್ನಿ‌ ಶ್ರೀಮತಿ ಸಾವಿತ್ರಿ, ಪುತ್ರರಾದ ತೊಡಿಕಾನ ಬ್ಯಾಂಕ್ ಆಫ್ ಬರೊಡದ ಉದ್ಯೋಗಿ ಲೋಲಾಕ್ಷ, ಉದನೆ ಬ್ಯಾಂಕ್ ಆಫ್ ಬರೊಡದ ಉದ್ಯೋಗಿ ವಿಜಯಕುಮಾರ್ ,ಪುತ್ರಿ ನೇತ್ರಾವತಿ ಹಾಗೂ ಸೊಸೆ,ಮೊಮ್ಮಕ್ಕಳು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

Exit mobile version