Site icon Suddi Belthangady

ಬಾಲಕೃಷ್ಣ ರೈ ತಡಗಜೆ ನಿಧನ

 

ಬೆಳ್ಳಾರೆ ಗ್ರಾಮದ ತಡಗಜೆ ಬಾಲಕೃಷ್ಣ ರೈ ಯವರು ಅಲ್ಪ ಕಾಲದ ಅಸೌಖ್ಯದಿಂದ ಅ.13 ರಂದು ನಿಧನರಾದರು.
ಅವರಿಗೆ 49 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಹರಿಣಾಕ್ಷಿ,ಪುತ್ರರಾದ ಪ್ರಥಮ್, ತೃಶಾಲ್ ಹಾಗೂ ಸಹೋದರರು,ಸಹೋದರಿಯರು ,ಕುಟುಂಬಸ್ಥರು ಹಾಗೂ ಬಂದುಮಿತ್ರರನ್ನು ಅಗಲಿದ್ದಾರೆ.

Exit mobile version