Site icon Suddi Belthangady

ಲಿಂಗಪ್ಪ ಗೌಡ ಪಂಜಿಪಳ್ಳ ಅವರ ವೈಕುಂಠ ಸಮಾರಂಭ

 

ಗುತ್ತಿಗಾರು ಗ್ರಾಮದ ಲಿಂಗಪ್ಪ ಗೌಡ ಪಂಜಿಪಳ್ಳ ಅವರ ವೈಕುಂಠ ಸಮಾರಾಧನಾ ಸಮಾರಂಭವು ಇಂದು ವೆಂಕಟೇಶ್ವರ ಸಭಾಭವನ ಹಾಲೆಮಜಲು ಇಲ್ಲಿ ನಡೆಯಿತು. ವೃತರ ಬಗ್ಗೆ ಕೇಶವ ಗೌಡ ಹಸೋಳಿಕೆ ಅವರು ನುಡಿ ನಮನ ಅರ್ಪಿಸಿದರು. ಬಳಿಕ ಉಪಸ್ಥಿತರಿದ್ದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆಯ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.

 

 

Exit mobile version