Site icon Suddi Belthangady

ದೇವಕಿ ಅಂಬೆಕಲ್ಲು ನಿಧನ

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ನಿವಾಸಿ ಚೆನ್ನಪ್ಪ ಗೌಡ ಅಂಬೆಕಲ್ಲು ಅವರ ಪತ್ನಿ ದೇವಕಿ ಅಂಬೆಕಲ್ಲು ಅ.12 ರಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಪುರುಷೋತ್ತಮ, ಜಯಕುಮಾರ್, ಶಿವರಾಮ, ಶ್ರೀಮತಿ ವೇದಾವತಿ, ಶ್ರೀಮತಿ ಮೋಹನಾಂಗಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Exit mobile version