Site icon Suddi Belthangady

ಪಾಲೆಪ್ಪಾಡಿ ಮಹಮ್ಮದ್ ರಬೀಹ್ ನಿಧನ

 

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಉಸ್ಮಾನ್ ಪೆರಾಜೆಯರ ಪುತ್ರ ಮಹಮ್ಮದ್ ರಬೀಹ್ ಎಂಬವರು ಅ.11 ರಂದು ರಾತ್ರಿ ನಿಧನರಾದರು.ಅವರಿಗೆ 20 ವರ್ಷ ಪ್ರಾಯವಾಗಿತ್ತು.
ಎಂಡೋಸಲ್ಪಾನ್ ಪೀಡಿತರಾಗಿ ವಿಕಲಚೇತನರಾಗಿದ್ದ ಇವರು ಅಸೌಖ್ಯದಿಂದ ಮನೆಯಲ್ಲಿ ನಿಧನರಾದರು.
ಮೃತರು ತಂದೆ, ತಾಯಿ,ಸಹೋದರ,ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version