Site icon Suddi Belthangady

ಜೋಗಿ ಚತ್ರಪ್ಪಾಡಿ ನಿಧನ

ನಾಲ್ಕೂರು ಗ್ರಾಮದ ಚತ್ರಪ್ಪಾಡಿಯ ಜೋಗಿ ಎಂಬವರು ಅಸೌಖ್ಯದಿಂದ ಅಕ್ಟೋಬರ್ 8ರಂದು ನಿಧನರಾದರು.ಅವರಿಗೆ 98 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಪುಷ್ಪಾವತಿ, ಮೀನಾಕ್ಷಿ, ನಿರ್ಮಾಲ, ಗುರುವ,ಲಕ್ಷ್ಮಣ,ಸಂಜೀವ ಮತ್ತು ಸೊಸೆಯಂದಿರು, ಅಳಿಯ,ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version