Site icon Suddi Belthangady

ಸುಳ್ಯದ ಸೆಲ್ ಹೌಸ್ ಮೊಬೈಲ್ಸ್ ನಲ್ಲಿ ದಸರಾ- ದೀಪಾವಳಿ ಧಮಾಕ

 

ಸುಳ್ಯದ ಬಾಳೆಮಕ್ಕಿಯ ದ್ವಾರಕಾ ಹೋಟೆಲ್ ನ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಮಳಿಗೆಯಲ್ಲಿ ದಸರಾ – ದೀಪಾವಳಿ ಧಮಾಕಾ ನಡೆಯುತ್ತಿದೆ.


ಸ್ಮಾರ್ಟ್ ಪೋನ್ ಫೆಸ್ಟ್ ಅಂಗವಾಗಿ ಸೆ.10 ರಿಂದ ಆರಂಭಗೊಂಡ ವಿಶೇಷ ಆಫರ್ 2023 ಜನವರಿ 10 ರವರೆಗೆ ನಡೆಯಲಿದೆ.ರೂ.1999ರ ಖರೀದಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ಖಚಿತ ಬಹುಮಾನ ಗೆಲ್ಲುವ ಅವಕಾಶವಿದ್ದು,ಪ್ರತೀ ತಿಂಗಳು 1 ಟಿ.ವಿ.ಎಸ್. ಜುಪಿಟರ್ ಹಾಗೂ 5 ಎಲ್.ಇ.ಡಿ.ಟಿವಿಗಳನ್ನು ಗೆಲ್ಲಬಹುದಾಗಿದೆ.
ಅದಲ್ಲದೆ ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ, 0% ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ಸಾಲಸೌಲಭ್ಯದ ವ್ಯವಸ್ಥೆ ಕೂಡ ಗ್ರಾಹಕರಿಗೆ ದೊರೆಯಲಿದೆ. ದೀಪಾವಳಿ ಸಂಭ್ರಮಕ್ಕೆ ಮೆರುಗು ನೀಡಲು ಎಲ್ಲಾ ಪ್ರಸಿದ್ಧ ಕಂಪೆನಿಯ ಮೊಬೈಲ್ ಗಳ ಮತ್ತು ಬಿಡಿಭಾಗಗಳ ವಿಶೇಷ ಸಂಗ್ರಹವಿದ್ದು, ಎಲ್ಲಾ ಮೊಬೈಲ್ ಗಳನ್ನು ಕ್ಲಪ್ತ ಸಮಯದಲ್ಲಿ ಸರ್ವಿಸ್ ಮಾಡಿಕೊಡಲಾಗುವುದೆಂದು ಎಂದು ಮಾಲಕರು ತಿಳಿಸಿದ್ದಾರೆ.

Exit mobile version