Site icon Suddi Belthangady

ಪೆರುವಾಜೆ ನವರಾತ್ರಿ ಉತ್ಸವದಲ್ಲಿ ಜ್ಞಾನದೀಪ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ

 

 

ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾ ಮಂದಿರ್ ನ ಪ್ರಮೋದ್ ರೈ, ಕಾರ್ತಿಕ್ ಬಳ್ಪ, ರಾಜ್ ಮುಖೇಶ್ ನಿರ್ದೇಶನದಲ್ಲಿ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಹಾಗು ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳು ಸತ್ಯಾಪುರದ ಸಿರಿ ದೃಶ್ಯ ರೂಪಕ ಪ್ರದರ್ಶಿಸಿದರು.

 

ಬೆಳ್ಳಾರೆ ಶೃಂಗಾರ್ ಸ್ಟುಡಿಯೋದ ಸುಧಾಕರ್ ಅತಿಥಿ ಕಲಾವಿದರಾಗಿ ಭಾಗವಹಿಸಿದರು.

Exit mobile version