Site icon Suddi Belthangady

ರಾಜ್ಯ ಮಟ್ಟದ ದಸರಾ ಯೋಗ ಸ್ಪರ್ಧೆಯಲ್ಲಿ ಯಶಿಕಾಳಿಗೆ ಪ್ರಶಸ್ತಿ

 

 

ಮೈಸೂರು ದಸರಾ ಮಹೋತ್ಸವ ಯೋಗ ದಸರಾ ಉಪಸಮಿತಿ ವತಿಯಿಂದ ಕಾಳಿಂಗರಾವ್ ಸಭಾಂಗಣ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ ಯಲ್ಲಿ 10 ರಿಂದ 12 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಯಶಿಕಾ ಬಿ. ಜೆ 9 ನೇ ಸ್ಥಾನ ಪಡೆದಿರುತ್ತಾಳೆ.

 

ಈಕೆ ಸೈಂಟ್ ಬ್ರಿಜಿಡ್ಸ್ ಶಾಲೆ ಸುಳ್ಯದ ವಿದ್ಯಾರ್ಥಿನಿ. ಯೋಗೇನ ಚಿತ್ತಸ್ಯ ಸುಳ್ಯದ ಯೋಗ ಗುರುಗಳಾದ ಸಂತೋಷ್ ಮುಂಡಕಜೆ ಯವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

Exit mobile version