Site icon Suddi Belthangady

ಬಾಳುಗೋಡು ಬೆಟ್ಟುಮಕ್ಕಿ ಪೊಯ್ಯೆಗದ್ದೆ ಶ್ರೀದೇವಿ ಸನ್ನಿಧಿಯಲ್ಲಿ 37ನೇ ವರ್ಷದ ನವರಾತ್ರಿ ಪೂಜೆ

 

ಅ.4 ರಂದು ಸಾಮೂಹಿಕ ದುರ್ಗಾಪೂಜೆ

ಬಾಳುಗೋಡು ಬೆಟ್ಟುಮಕ್ಕಿ ಪೊಯ್ಯೆಗದ್ದೆ ಶ್ರೀದೇವಿ ಸನ್ನಿಧಿಯಲ್ಲಿ 37ನೇ ವರ್ಷದ ನವರಾತ್ರಿ ಪೂಜೆ ಸೆ.26 ರಂದು ಆರಂಭಗೊಂಡಿದೆ. ಅಂದು ಗಣಹವನ ನಡೆದಿದ್ದು ಶ್ರೀ ದೇವಿಯ ಗದ್ದಿಗೆ ಏರುವ ಕಾರ್ಯಕ್ರಮ ನಡೆಯಿತು. ಬಳಿಕ ನಾಗ ತಂಬಿಲ, ರಾತ್ರಿ ದೇವಿ ಪೂಜೆ ನಡೆದು ನಿತ್ಯ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಅ.4 ರಂದು ಬೆಳಗ್ಗೆ 10 .00 ಗಂಟೆ ಬಳಿಕ ತಡೆಕಾಯಿ ಕೊಡುವ ಕಾರ್ಯಕ್ರಮ ಜರಗಲಿದ್ದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆದು ರಾತ್ರಿ ದುರ್ಗಾ ಪೂಜೆ ನಡೆಯಲಿದೆ. ಸಾಮೂಹಿಕ ದುರ್ಗಾಪೂಜೆ ಮಾಡಿಸುವವರು ಅ.4 ರಂದು ಬೆಳಗ್ಗೆ ರಶೀದಿ ಮಾಡುವಂತೆ ಕೊರಲಾಗಿದೆ.

 

Exit mobile version