Site icon Suddi Belthangady

ಅ.3 ಸುಳ್ಯ ಗಾಂಧಿನಗರದಲ್ಲಿ ಸಿಟಿ ಬ್ಯಾಗ್ ಪೂಟ್ ವೇರ್ ಶುಭಾರಂಭ

.ಸುಳ್ಯದಲ್ಲಿ ವರ್ಷಗಳಿಂದ ಪಾದರಕ್ಷೆ ಉದ್ಯಮವನ್ನು ‌ನಡೆಸಿ ಅನುಭವಿರುವ ಸಿಟಿ ಪೂಟ್ ವೇರ್ ನವರು ಸುಳ್ಯ ಗಾಂಧಿನಗರದ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನೂತನ ಮಳಿಗೆ ಸಿಟಿ ಬ್ಯಾಗ್ ಪೂಟ್ ವೇರ್ ಅ.3 ರಂದು ಶುಭಾರಂಭಗೊಳ್ಳಲಿದೆ.
ಮಳಿಗೆ ಎಲ್ಲಾ ಕಂಪೆನಿಯ ಪಾದರಕ್ಷೆಗಳು ಶೂಗಳು ಹಾಗೂ ಅತ್ಯಾಧುನಿಕ ಶೈಲಿಯ ಪಾದರಕ್ಷೆಗಳ ಅಪೂರ್ವ ಸಂಗ್ರಹದೊಂದಿಗೆ ಪ್ರಾರಂಭಗೊಳ್ಳಲಿದೆ ಎಂದು ಪಾಲುದಾರರು ತಿಳಿಸಿದ್ದಾರೆ.

Exit mobile version