Site icon Suddi Belthangady

ಭರತ್ ನೆಕ್ರಾಜೆಯವರಿಂದ ಬಾನಡ್ಕ ಶಾಲಾ ವಿದ್ಯಾರ್ಥಿಗಳಿಗೆ ಐ.ಡಿ ಕೊಡುಗೆ

 

ಬಾನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಿವೃತ್ತ ಮುಖ್ಯ ಶಿಕ್ಷಕ ದಿ. ಈಶ್ವರ ಮಾಸ್ಟರ್ ನೆಕ್ರಾಜೆಯವರ ಸ್ಮರಣಾರ್ಥ ಭರತ್ ನೆಕ್ರಾಜೆ ಮತ್ತು ಮನೆಯವರು ಉಚಿತ ಐ.ಡಿ ನೀಡಿದರು. ಮುಖ್ಯ ಶಿಕ್ಷಕರು ಮತ್ತು ಸಹೋದ್ಯೋಗಿ ಶಿಕ್ಷಕರು ಹಾಜರಿದ್ದರು. ಮುಖ್ಯ ಶಿಕ್ಷಕರು ಶಾಲಾ ಪರವಾಗಿ ಧನ್ಯವಾದ ಸಲ್ಲಿಸಿದರು.

Exit mobile version