Site icon Suddi Belthangady

ಮಿನುಂಗೂರು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

 

ಸೆ.27ರಂದು ಚಂಡಿಕಯಾಗ

ಆ.05ರಂದು ಹೊಸ ಅಕ್ಕಿ ಬಲಿವಾಡು ಕೂಟ

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.26ರಿಂದ ಆರಂಭವಾಗಿ ಆ.4ರವರೆಗೆ ವಿಶೇಷ ಪೂಜೆ ಹಾಗೂ ಭಜನಾ ಸೇವೆಯೊಂದಿಗೆ ನಡೆಯಲಿದೆ.


ಸೆ.27ರಂದು ಚಂಡಿಕಾಯಾಗ ನಡೆಯಲಿದೆ. ಅ.5ರಂದು ಹೊಸ ಅಕ್ಕಿ ಬಲಿವಾಡು ಕೂಟ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಪ್ರಸಾದ ಸ್ವೀಕರಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ವಿವಿಧ ಸಮಿತಿಗಳ ಅಧ್ಯಕ್ಷರು ವಿನಂತಿಸಿದ್ದಾರೆ.

Exit mobile version