Site icon Suddi Belthangady

ಕುಸುಮಾಧರ ಸೂಲಂತ್ತಡ್ಕ ನಿಧನ

 

 

ಎಡಮಂಗಲ ಗ್ರಾಮದ ಕೇರ್ಪಡ ಸೂಲಂತ್ತಡ್ಕ ಪೊಡಿಯರವರ ಪುತ್ರ ಕುಸುಮಾಧರರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ. 22ರಂದು ನಿಧನರಾದರು. ಅವರಿಗೆ 24 ವರ್ಷ ವಯಸ್ಸಾಗಿತ್ತು.
ಮೃತರು ತಂದೆ ಪೊಡಿಯ, ತಾಯಿ ಜಾನಕಿ, ಸಹೋದರರಾದ ಸುಂದರ, ಯಶೋಧರ, ಸಹೋದರಿ ಅಶ್ವಿನಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

Exit mobile version