Site icon Suddi Belthangady

ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಗ್ರೀಷ್ಮ ನಾರ್ಕೋಡು ಉತ್ತೀರ್ಣ

ದಿನಾಂಕ 02-08-022 ರಿಂದ 04-08-022 ರ ವರೆಗೆ ಮೂಡಬಿದ್ರೆಯ ಸ್ಕೌಟ್ ಭವನದಲ್ಲಿ ನಡೆದ ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಕು. ಗ್ರೀಷ್ಮ ನಾರ್ಕೋಡು ಉತ್ತೀರ್ಣಳಾಗಿದ್ದು ಸರಕಾರಿ ಪದವಿ ಪೂರ್ವ ಕಾಲೇಜಿನ ಗೈಡ್ಸ್ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಅಂಬಿಕಾ ಪದವಿಪೂರ್ವ ಕಾಲೇಜ್ ಪುತ್ತೂರು ಇಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ರಾಧಾಕೃಷ್ಣ ನಾರ್ಕೋಡು ಮತ್ತು ಲತಾರವರ ಪುತ್ರಿ.

Exit mobile version