Site icon Suddi Belthangady

ಗೂನಡ್ಕ : ಬಳಿ ಕಾರು ಪಲ್ಟಿ, ಕಾರು ಸಂಪೂರ್ಣ ಜಖಂ, ಸವಾರರು ಸಣ್ಣ ಪುಟ್ಟ ಗಾಯದಿಂದ ಪಾರು

 

ಗೂನಡ್ಕ ಮಾಣಿ ಮೈಸೂರು ಹೆದ್ದಾರಿ ಬಳಿ ಸೆಪ್ಟೆಂಬರ್ 10 ರಂದು ರಾತ್ರಿ ಸುಮಾರು ಎರಡು ಗಂಟೆಗೆ ಸುಳ್ಯದಿಂದ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದ ಹುಂಡಾಯಿ ಕಾರು ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಕಾರು ಸಂಪೂರ್ಣ ಜಖಂ ಗೊಂಡ ಘಟನೆ ವರದಿಯಾಗಿದೆ.
ಕಾರು ಸುಳ್ಯ ಮೂಲದ ವರದಾಗಿದ್ದು ಕಾರಿನಲ್ಲಿ ಸವಾರ ಸೇರಿ ಇನ್ನೊಬ್ಬರು ಇದ್ದು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನ ಅಪಘಾತದ ಶಬ್ದ ಕೇಳಿ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು ಎಂದು ತಿಳಿದುಬಂದಿದೆ.

Exit mobile version