Site icon Suddi Belthangady

ಎನ್ ಎಮ್ ಪಿ ಯು ಅರಂತೋಡು  : ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

 

ಜೋನಿಯರ್ ಕಾಲೇಜು ಸುಳ್ಯ ಇಲ್ಲಿ ನಡೆದ ತಾಲ್ಲೂಕು ಮಟ್ಟದ ಬಾಲಕಿಯರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಎನ್ ಎಮ್ ಪಿ ಯು ಕಾಲೇಜು ಅರಂತೋಡು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ತಂಡದಲ್ಲಿ ಡೀನಾ.ಬಿ.ಜಿ,(ನಾಯಕಿ )ಸಿಂಚನ.ಪಿ,ಬಿಂದುಶ್ರೀ ಯು. ಬಿ, ಸಾತ್ವಿ ಎಮ್.ವಿ, ವರ್ಷ ಬಿ.ಸಿ, ರಚನಾ ಕೆ.ಡಿ, ಪ್ರಿಯಾಂಕ ಬಿ. ಎಚ್, ಅನ್ವಿತಾ ಎ. ಎಸ್ ಮಾತಾಕ್ಷಿ.ಬಿ, ಯಶಿತ ಎಸ್. ಎಸ್, ಅಕ್ಷತಾ. ಜೆ, ಲಿಖಿತ ಎಸ್. ಕೆ ಇದ್ದರು.ಇವರಿಗೆ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀಮತಿ ಶಾಂತಿ ಎ ಕೆ ಮತ್ತು ಜಯರಾಮ ಪೆರುಮುಂಡ ತರಬೇತಿ ನೀಡಿರುತ್ತಾರೆ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಜಿ ಆರ್ ತಂಡದ ವ್ಯವಸ್ಥಾಪಕರಾಗಿದ್ದಾರೆ.

Exit mobile version