Site icon Suddi Belthangady

ಪರಮೇಶ್ವರ ಗೌಡ ದುಗ್ಗಳ ನಿಧನ

 

ಆಲೆಟ್ಟಿ ಗ್ರಾಮದ ಪಾಲಡ್ಕ ದುಗ್ಗಳ ಮನೆ ಪರಮೇಶ್ವರ ಗೌಡ ಪಿ.ಯವರು ಅಸೌಖ್ಯದಿಂದ ಸೆ. 6ರಂದು ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ವೇದಾವತಿ, ಪುತ್ರಿಯರಾದ ಪೂಜಾ, ಜಯಲಕ್ಷ್ಮಿ, ಪುತ್ರಿಯರಾದ ಚಿದಾನಂದ, ದೇವಿಪ್ರಸಾದ್, ಮೊಮ್ಮಕ್ಕಳು, ಅಳಿಯ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

Exit mobile version