Site icon Suddi Belthangady

ಗುರಿಪಳ್ಳ ಹೊಸ ಮನೆ ನಿವಾಸಿ ಕೃಷಿಕ ಸಿದ್ದು ಶೆಟ್ಟಿ ನಿಧನ

ಕನ್ಯಾಡಿ ಗ್ರಾಮದ ಗುರಿಪಳ್ಳ ಹೊಸ ಮನೆ ನಿವಾಸಿ ಕೃಷಿಕ ಸಿದ್ದು ಶೆಟ್ಟಿ ಅಲ್ಪಕಾಲದ ಅಸೌಖ್ಯದಿಂದ ನ. 27ರಂದು ನಿಧನರಾದರು.

ಇವರು ಬಿಜೆಪಿ ಹಿರಿಯ ಕಾರ್ಯಕರ್ತರು ಆಗಿದ್ದರು ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.

Exit mobile version