Site icon Suddi Belthangady

ಮಚ್ಚಿನ: ಸಿಡಿಲು ಬಡಿದು ಮನೆಗೆ ಹಾನಿ: ಅಪಾರ ನಷ್ಟ

ಮಚ್ಚಿನ: ಮಚ್ಚಿನ ಗ್ರಾಮದ ಬಿತ್ತಿಲಗುರಿ ಜನಾರ್ದನ ನಾಯ್ಕ ಇವರ ಮನೆಗೆ ನ.24ರಂದು  ಸಂಜೆ ಸುರಿದ ಭಾರೀ ಸಿಡಿಲು ಮಳೆಗೆ ಮನೆಯ ಕರೆಂಟ್ ಲೈನ್ ಗಳು ಸುಟ್ಟು ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಅಪಾರ ನಷ್ಟವುಂಟಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ,  ಗ್ರಾಮದ ವಿಎ ಸತೀಶ್ ಪಿಂಟೋ,  ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಭೇಟಿ ನೀಡಿ ಪರಿಶೀಲಿಸಿದರು.

Exit mobile version