ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ಮತ್ತೊಂದು ಅಪಘಾತ:ಟ್ಯಾಂಕರ್ ಲಾರಿಗೆ  ಆಂಬ್ಯುಲೆನ್ಸ್ ಡಿಕ್ಕಿ

0

 

ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ ಮತ್ತೊಂದು ಅಪಘಾತ ನಡೆದಿದ್ದು  ಟ್ಯಾಂಕರ್ ಲಾರಿಗೆ ಆಂಬ್ಯುಲೆನ್ಸ್  ಡಿಕ್ಕಿಯಾದ ಘಟನೆ ನ 24ರಂದು ನಡೆದಿದೆ.

ಚಾರ್ಮಾಡಿ ಘಾಟ್ ನಲ್ಲಿ ಸರಾಸರಿ ಮೂರ್ನಾಲಕ್ಕೂ ಅಪಘಾತ ಇಂದು  ನಡೆದಿದ್ದು ಆಂಬುಲೆನ್ಸ್ ಮತ್ತು ಆಟೋ ಡಿಕ್ಕಿಯಾದ  ಅದೇ ಸ್ಥಳದಲ್ಲಿ ಟ್ಯಾಂಕರ್ ಲಾರಿ ಮತ್ತು  ಆಂಬ್ಯುಲೆನ್ಸ್ ಗೆ ಡಿಕ್ಕಿಯಾದ ಘಟನೆ ನಡೆದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಒಂದೇ ಕಡೇ ನಡೆದ ಎರಡು ಅಪಘಾತವಾದ್ದರಿಂದ ರಸ್ತೆ ಸಂಚಾರ ಬಂದ್ ಟ್ರಾಫಿಕ್ ಜಾಮ್ ಉಂಟಾಗಿದೆ.

ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here