ಮಡಂತ್ಯಾರು: ಆಕ್ಟಿವಾ- ಆಟೋ ಅಪಘಾತ; ವಿದ್ಯಾರ್ಥಿ ಸಾವು

0

ಮಡಂತ್ಯಾರು: ಇಲ್ಲಿಯ ಪಾರೆಂಕಿ ರಸ್ತೆಯ ನಡಿಬೆಟ್ಟುವಿನಲ್ಲಿ ಆಲ್ಟಿವಾ  ಮತ್ತು ಆಟೋ ಮಧ್ಯೆ ಭೀಕರ ಅಪಘಾತ ನಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನ.23 ರಂದು ಸಂಜೆ  ನಡೆದಿದೆ.

ಮೃತಪಟ್ಟ ಯುವಕ  ಮಡಂತ್ಯಾರು ಬಳಿಯ ಪಾರೆಂಕಿ ನಿವಾಸಿ ವಸಂತ ನಾಯಕ್  ರವರ ಪುತ್ರ ಶಿವಪ್ರಸಾದ್ (19ವ)

ಗಾಯಾಳುವನ್ನು ತಕ್ಷಣ  ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇವರು ಸೇಕ್ರೆಟ್ ಹಾರ್ಟ್ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ.

LEAVE A REPLY

Please enter your comment!
Please enter your name here