Site icon Suddi Belthangady

ಉಜಿರೆ: ಮಾಚಾರು ಸೇಸಪ್ಪ ಪೂಜಾರಿ ನಿಧನ

ಉಜಿರೆ :ಉಜಿರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಕೃಷಿಕ ಸೇಸಪ್ಪ ಪೂಜಾರಿ (68 ವ) ರವರು ಅಲ್ಪ ಕಾಲದ ಅಸೌಖ್ಯದಿಂದ ನ.18 ರಂದು ನಿಧನರಾದರು.

ಮೃತರು ಪತ್ನಿ ಲಲಿತ, ಪುತ್ರರಾದ ಬಂದಾರು ಕುಂಟಾಲಪಲಿಕೆ ಶಾಲೆಯ ಮುಖ್ಯ್ಯೋಪಾಧ್ಯಾಯ ಸುರೇಶ ಎಂ., ಗಿರೀಶ್, ಪುತ್ರಿ ಶ್ವೇತಾ ಹಾಗು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version