ನಿಡ್ಲೆ: ಕೆರೆಕಂಡ ಬಳಿ ಇನೋವ ಕಾರು ಹಾಗೂ ಇಂಡಿಕಾ ಕಾರುಗಳ ನಡುವೆ ಅಪಘಾತ

0

ನಿಡ್ಲೆ: ಇಲ್ಲಿಯ ಕೆರೆಕಂಡ ಬಳಿ ಇನೋವ ಕಾರು ಹಾಗೂ ಇಂಡಿಕಾ ಕಾರುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ನ.16ರಂದು ನಡೆದಿದೆ.

ಇನೋವ ಕಾರು ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದು, ಇಂಡಿಕಾ ಕಾರು ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಕಡೆ ಬರುತ್ತಿದ್ದಾಗ ಇನೋವ ಕಾರು ಓವರ್ ಟೇಕ್ ಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here